Select Your Language

Notifications

webdunia
webdunia
webdunia
webdunia

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ!

11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ!
bengaluru , ಸೋಮವಾರ, 23 ಮೇ 2022 (14:44 IST)
ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಅನ್ನು 10 ವರ್ಷದ ಬಾಲಕಿ 11 ದಿನದಲ್ಲಿ ಏರಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಎನಿಸಿಕೊಂಡಿದ್ದಾಳೆ.
ಮುಂಬೈ ಮೂಲದ ಸ್ಕೇಟರ್ ಆಗಿರುವ ರಿಧಮ್ ಮಮನಿಯಾ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಪರೂಪದ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಮೇ 6ರಂದು ಮಧ್ಯಾಹ್ನ 1 ಗಂಟೆಗೆ ಬೇಸ್ ಕ್ಯಾಂಪ್ ನಿಂದ ಹತ್ತಲು ಶುರುವ ಮಾಡಿದ ರಿಧಮ್ ಮಮನಿಯಾ 5364 ಮೀಟರ್ ಒಂದೇ ವೇಗದಲ್ಲಿ ಟ್ರಕ್ಕಿಂಗ್ ಮಾಡಿದ್ದಾರೆ.
ಇದಕ್ಕೂ ಮುನ್ನ 21 ಕಿ.ಮೀ. ಉದ್ದದ ಧೂದ್ ಸಾಗರ್ ಮೊದಲ ಬಾರಿ ಏರಿದ್ದರು. ನಂತರ ಇದೇ ಅಭ್ಯಾಸವನ್ನು ಮುಂದುವರಿಸಿದ ರಿಧಮ್ ಮಮನಿಯಾ ಅತ್ಯಂತ ಕಡಿಮೆ ಅವಧಿಯಲ್ಲಿ ಈ ದಾಖಲೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಮನೆ ಚುನಾವಣೆಗೆ ಇಂದು ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಡಿಕೆ ಶಿವಕುಮಾರ್‌