Select Your Language

Notifications

webdunia
webdunia
webdunia
webdunia

10 ಜನರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಕೊಲೆಗಾರ ಯಾರು ಗೊತ್ತಾ?

10 of family
ಅಮೇಥಿ , ಬುಧವಾರ, 4 ಜನವರಿ 2017 (16:45 IST)
ಉತ್ತರ ಪ್ರದೇಶದ ಅಮೇಥಿಯ ಮನೋವಾದಲ್ಲಿ ಬುಧವಾರ ನಡೆದ ಒಂದೇ ಕುಟುಂಬದ 11 ಜನರ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

 
ಮನೆಯ ಯಜಮಾನನೇ ತನ್ನ ಕುಟುಂಬದ ಸದಸ್ಯರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 
 
ಆರೋಪಿ ಜಮುಲು(45)  ಮೊದಲು ತನ್ನ ಕುಟುಂಬದ 12 ಜನ ಸದಸ್ಯರಿಗೆ ಊಟದಲ್ಲಿ ಕೀಟನಾಶಕ ಬೆರೆಸಿ ತಿನ್ನಿಸಿದ್ದಾನೆ. ಬಳಿಕ 
ಮಾರಕಾಯುಧದಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. 
 
ಪರಿಣಾ 12 ಜನರಲ್ಲಿ 10 ಜನ ಸಾವನ್ನಪ್ಪಿದ್ದು ಮತ್ತೀರ್ವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮೃತರಲ್ಲಿ 8 ಮಂದಿ ಮಕ್ಕಳು, ಇಬ್ಬರು ಮಹಿಳೆಯರಿದ್ದಾರೆ. 
 
ಅಮೇಥಿ ನೆಹರು-ಗಾಂಧಿ ಮನೆತನದ ರಾಜಕೀಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸರ್ಕಾರದಿಂದ ಸಿಬಿಐ ದುರ್ಬಳಕೆ: ದೇವೇಗೌಡ