Webdunia - Bharat's app for daily news and videos

Install App

ಮೈಸೂರು ದಸರಾ ವಸ್ತು ಪ್ರದರ್ಶನ

Webdunia
ಮೈಸೂರು ದಸರಾದ ಹತ್ತು ಹಲವು ಆಕರ್ಷಣೆಗಳಲ್ಲಿ ವಸ್ತುಪ್ರದರ್ಶನವೂ ಸೇರಿದೆ.

ವಸ್ತು ಪ್ರದರ್ಶನದಲ್ಲಿ ಅಕ್ಟೋಬರ್ 12ರಿಂದ ಅಪೂರ್ವ ಚಿತ್ರಗಳು ಪ್ರದರ್ಶಿತವಾಗುತ್ತಿವೆ. ಮೈಸೂರು ಮತ್ತು ವಿಜಯನಗರ ಪರಂಪರೆಯ ಚಿತ್ರಗಳನ್ನು ಕಾರಂಜಿ ಮಹಲಿನ ಏಳು ಮಳಿಗೆಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಮೈಸೂರು ಅರಸೊತ್ತಿಗೆಯೂ ಸೇರಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಲಾದ ಈ ಚಿತ್ರಗಳಲ್ಲಿ ಮೈಸೂರು ಅರಸರು, ಅವರ ಕುಟುಂಬಿಕರು ಮತ್ತು ಮೈಸೂರಿನ ಸಂಪ್ರದಾಯ ಹಾಗೂ ಮಹಾರಾಜರ ಕಾಲದಲ್ಲಿನ ದಸರಾ ಆಚರಣೆಗಳ ಚಿತ್ರಗಳು ಸೇರಿವೆ.

ಬ್ರಿಟಿಷರ ಕಾಲದ ಆಡಳಿತಾವಧಿಯಲ್ಲಿ ಅಧಿಕಾರಿಯಾಗಿದ್ದ ಗ್ರೀನ್ ಲಾ ಅವರು ವಿಜಯನಗರದ ಕಾಲದ ಪರಂಪರೆಯ ಕುರಿತು ತೆಗೆದಿರುವ ಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ.

ಇದರೊಂದಿಗೆ ಮೈಸೂರಿನ ದೊಡ್ಡ ಕೆರೆ ಮೈದಾನದಲ್ಲಿ ಎಂದಿನ ಸಾಂಪ್ರದಾಯಿಕ ವಸ್ತುಪ್ರದರ್ಶನ ನಡೆಯುತ್ತದೆ. ವಾಣಿಜ್ಯ ಮೇಳದೊಂದಿಗೆ ಸಾಂಸ್ಕೃತಿಕ ಮೇಳವೂ ಮೇಳೈಸುತ್ತಿದೆ. ಜತೆಗೆ ಆಹಾರ ಮತ್ತು ಚಿತ್ರೋತ್ಸವಗಳು ದಸರಾ ಉತ್ಸವ ಸಲುವಾಗಿ ನಡೆಯುತ್ತಿವೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

Show comments