Select Your Language

Notifications

webdunia
webdunia
webdunia
webdunia

ಹೇಗಿದ್ದಾಳೆ?

ಹೇಗಿದ್ದಾಳೆ?
ಒಬ್ಬ: ಇವತ್ತು ನನ್ನ ಗರ್ಲ್ ಫ್ರೆಂಡ್ ಬರ್ತ್‌ಡೇ. ಅವಳಿಗೆ ಏನು ಕೊಡಲಿ?

ಮತ್ತೊಬ್ಬ: ನೋಡೋಕೆ ಹೇಗಿದ್ದಾಳೆ?

ಒಬ್ಬ: ಸ್ಮಾರ್ಟ್ ಆಗಿದ್ದಾಳೆ ಕಣೋ..

ಮತ್ತೊಬ್ಬ: ಹಾಗಾದ್ರೆ ನನ್ನ ಫೋನ್ ನಂಬರ್ ಕೊಡು..!

Share this Story:

Follow Webdunia kannada