ಸಂತಾ: ಕಳೆದ ವರ್ಷ ನಿನ್ನ ಮನೆ ಮುಂದೆ 'ಬಿ.ಎ.' ಅಂತ ಬೋರ್ಡ್ ಹಾಕಿದ್ದಿ. ಆದರೆ ಈ ವರ್ಷ 'ಎಂ.ಎ.' ನಾಮಫಲಕವಿದೆಯಲ್ಲಾ.. ಯಾಕೆ?
ಬಂತಾ: ಕಳೆದ ವರ್ಷ ನನ್ನ ಹೆಂಡತಿ ಸತ್ತು ಹೋಗಿದ್ದಳು. ಅದಕ್ಕೆ ಬಿ.ಎ. ಅಂತ ಬೋರ್ಡ್ ಹಾಕಿದ್ದೆ. ಅಂದ್ರೆ 'ಬ್ಯಾಚುಲರ್ ಅಗೈನ್'. ಈ ವರ್ಷ ನಾನು ಮರು ಮದುವೆಯಾದೆ. ಅದಕ್ಕೆ ಎಂ.ಎ. ಬೋರ್ಡ್ ಹಾಕಿದೆ, ಅಂದರೆ 'ಮ್ಯಾರಿಡ್ ಅಗೈನ್'...!