Select Your Language

Notifications

webdunia
webdunia
webdunia
webdunia

ಹಾಳು ನಾಯಿ

ಹಾಳು ನಾಯಿ
ಹೆಂಡತಿ: ಗನ್ ಹಿಡ್ಕೊಂಡು ಎಲ್ಲಿಗ್ರೀ ಹೊರಟಿದ್ದೀರಾ?

ಸಂತಾ: ಹುಲಿ ಬೇಟೆಗೆ ಕಣೇ..

ಸಂತಾನ ಹೆಂಡತಿ: ಹೋಗಿ... ಮತ್ಯಾಕೆ ನಿಂತಿದ್ದೀರಿ?

ಸಂತಾ: ಹೊರಗಡೆ ಆ ಹಾಳು ನಾಯಿ ಗುರಾಯಿಸ್ತಿದೆ, ಅದನ್ನು ಸ್ವಲ್ಪ ಓಡಿಸ್ತೀಯಾ..?!

Share this Story:

Follow Webdunia kannada