Article Man Woman Jokes %e0%b2%b9%e0%b2%be%e0%b2%97%e0%b2%bf%e0%b2%a6%e0%b3%8d%e0%b2%b0%e0%b3%82 109071500082_1.htm

Daily Horoscope

Select Your Language

Notifications

webdunia
webdunia
webdunia
webdunia

ಹಾಗಿದ್ರೂ...

ಹಾಗಿದ್ರೂ
ವಿಷ ಸೇವನೆ, ನಿದ್ರೆ ಮಾತ್ರೆ ತಿನ್ನೋದು, ನೇಣು ಹಾಕ್ಕೊಳ್ಳೋದು, ಬಿಲ್ಡಿಂಗ್‌ನಿಂದ ಕೆಳಕ್ಕೆ ಹಾರೋದು, ರೈಲಿನಡಿಗೆ ತಲೆ ಕೊಡೋದು ಹೀಗೆ ಆತ್ಮಹತ್ಯೆಗೆ ಹತ್ತಾರು ದಾರಿಗಳಿದ್ದರೂ ಬಹುತೇಕ ಆಯ್ಕೆ ಮದುವೆಯೇ ಆಗಿರುತ್ತದೆ. ಕಾರಣ ಇಷ್ಟೇ-- ನಿಧಾನವಾದರೂ ಫಲಿತಾಂಶ ಗ್ಯಾರಂಟಿ..!

Share this Story:

Follow Webdunia kannada