ಅಪ್ಪ- ಮಗೂ ಸೈಕ್ಲೌನ್ ಎಂದರೆ ಏನು ? ಎಂದು ಸಂತಾನನ್ನು ಕೇಳಿದರು.ಮಗ-- ಏನಪ್ಪಾ ಎಂಥಹ ಸಿಲ್ಲಿ ಪ್ರಶ್ನೆ ಕೇಳುತ್ತೀದ್ದಿರಿ, ಸೈಕ್ಲೌನ್ ಎಂದರೆ ಸೈಕಲ್ ಮೇಲೆ ಲೋನ್ ತೆಗೆದುಕೊಳ್ಳುವುದಕ್ಕೆ ಸೈಕ್ಲೌನ್ ಎನ್ನುತ್ತಾರೆ ಎಂದ....