ಪ್ರಿನ್ಸಿಪಾಲ್: ಅನೈತಿಕತೆಯನ್ನು ತಡೆಯಲು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹುಡುಗಿಯರ ಹಾಸ್ಟೆಲ್‌ನಲ್ಲಿ ನಮ್ಮ ಕಾಲೇಜಿನ ಒಬ್ಬ ಹುಡುಗ ಏನಾದರೂ ಮೊದಲ ಬಾರಿ ಕಂಡು ಬಂದಲ್ಲಿ ಆತನಿಗೆ 1000 ರೂಪಾಯಿ ದಂಡ ವಿಧಿಸುತ್ತೇವೆ. ಎರಡನೇ ಬಾರಿ 2,500 ಹಾಗೂ ಮೂರನೇ ಬಾರಿ 6,000...
ಮಧ್ಯದಲ್ಲಿ ಬಾಯಿ ಹಾಕಿದ ಗುಂಡ: ತಿಂಗಳ ಪಾಸ್‌ಗೆ ಎಷ್ಟು ಸಾರ್?!