ತಂದೆ: ಪೋಷಕರು ಮಕ್ಕಳನ್ನು ಕಾಲೇಜ್‌ಗೆ ಏಕೆ ಕಳುಹಿಸುತ್ತಾರೆ ಗೊತ್ತಾ..? ತನ್ನ ಮಕ್ಕಳು ನಾಲ್ಕಕ್ಷರ ಕಲೀಲಿ ಅಂತ..ಪುಟ್ಟಿ: ಹೌದು ಅಪ್ಪಾ. ನಾನು ನಾಲ್ಕೇ ಅಕ್ಷರ ಕಲೀತಿರುದು L O V E..?