Article Man Woman Jokes %e0%b2%ae%e0%b3%8a%e0%b2%9f%e0%b3%8d%e0%b2%9f%e0%b3%86 109091600090_1.htm

Select Your Language

Notifications

webdunia
webdunia
webdunia
webdunia

ಮೊಟ್ಟೆ

ಮೊಟ್ಟೆ
ಹೆಣ್ಣು: ನೀವು ನಿನ್ನೆ ಕೊಟ್ಟ ಮೊಟ್ಟೆ ಚೆನ್ನಾಗಿತ್ತಾ?

ಅಂಗಡಿಯವ: ನನಗೆ ಗೊತ್ತಿಲ್ಲ.. ತಗೊಂಡು ಹೋದವ್ರು ನೀವು ತಾನೇ?

ಹೆಣ್ಣು: ಯಾಕೆ ಗೊತ್ತಿಲ್ಲ, ನಿಮ್ಮ ಅಂಗಡಿಯಿಂದಲೇ ನಾನು ಖರೀದಿಸಿದ್ದು..

ಅಂಗಡಿಯವ: ಮೊಟ್ಟೆ ಇಟ್ಟದ್ದು ಕೋಳಿ ತಾನೇ.. ಅದನ್ನೇ ಕೇಳಿ..!

Share this Story:

Follow Webdunia kannada