WDWD ಹೆಣ್ಣು: ನೀವು ನಿನ್ನೆ ಕೊಟ್ಟ ಮೊಟ್ಟೆ ಚೆನ್ನಾಗಿದೆಯಾ?ಅಂಗಡಿಯವ: ನನಗೆ ಗೊತ್ತಿಲ್ಲ...ಹೆಣ್ಣು: ಯಾಕೆ ಗೊತ್ತಿಲ್ಲ, ನಿಮ್ಮ ಅಂಗಡಿಯಿಂದಲೇ ನಾನು ಖರೀದಿಸಿದ್ದು..ಅಂಗಡಿಯವ: ಆದರೆ ಮೊಟ್ಟೆ ಇಟ್ಟದ್ದು ಕೋಳಿ ಅಲ್ವಾ! ಅದನ್ನೇ ಕೇಳಿ....