ರಾಮು: ಯಾರೋ ಅಳ್ತಿದ್ದಾರೆ.. ಒಳಗೇನು ಮಾಡ್ತಿದ್ದಾರೋ?
ಸೋಮು: ಏನೂ ಇಲ್ಲ. ಬಹುಶಃ ರಕ್ತ ಪರೀಕ್ಷೆ ಮಾಡ್ತಿದ್ದಾರೆ ಅನ್ಸುತ್ತೆ. ನಾನು ಅದಕ್ಕೇ ಬಂದಿರೋದು. ನಂಗಂತೂ ಭಯವಿಲ್ಲ.
ರಾಮು: ರಕ್ತ ಪರೀಕ್ಷೆ ಮಾಡೋದು ಹೇಗೆ?
ಸೋಮು: ವೆರಿ ಸಿಂಪಲ್. ಬೆರಳು ಕತ್ತರಿಸಿ, ರಕ್ತ ತೆಗೀತಾರೆ.
ಈ ಮಾತು ಕೇಳಿದ ತಕ್ಷಣ ರಾಮು ಅಳೋದಕ್ಕೆ ಶುರು ಮಾಡಿದ.
ಸೋಮು: ಯಾಕೆ ಏನಾಯ್ತು? ಯಾಕೆ ಅಳ್ತಿದ್ದೀರಾ?
ಬಂತಾ: ನಾನು ಬಂದಿರೋದು ಮೂತ್ರ ಪರೀಕ್ಷೆಗಾಗಿ..!