Select Your Language

Notifications

webdunia
webdunia
webdunia
webdunia

ಬೇರೆ ಡಾಕ್ಟರ್ ಬಳಿಗೆ...

ಹಾಸ್ಯ
, ಶುಕ್ರವಾರ, 19 ಸೆಪ್ಟಂಬರ್ 2008 (12:26 IST)
WD
ವೈದ್ಯರ ಬಳಿ ಚಿಕಿತ್ಸೆಗಾಗಿ ಹೋಗಿ ಬಂದ ಹೆಂಡತಿ ಗಂಡನಲ್ಲಿ, ಡಾಕ್ಟರ್ ಹೇಳಿದರು, ನಾನು ಸ್ವಲ್ಪ ಸಮಯ ಗಿರಿಧಾಮ ಪ್ರವಾಸ ಹೋಗಿ ಬರಬೇಕಂತೆ ಎಲ್ಲಿಗೆ ಹೋಗೋಣ ಎಂದಾಗ ಬೇರೆ ಡಾಕ್ಟರ್ ಬಳಿಗೆ ಎಂದು ಶಾಂತವಾಗಿ ಉತ್ತರಿಸಿದ ಗಂಡ.

Share this Story:

Follow Webdunia kannada