ಗುಂಡಾ: ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ. ಮನೆಯವರು ಮದುವೆಗೆ ಒಪ್ಪುವುದಿಲ್ಲ.ರೇಖಾ: ನಮ್ಮ ಪ್ರೀತಿಯನ್ನು ತಡೆಯುತ್ತಿರುವುದು ಯಾರು? ಗುಂಡಾ: ನನ್ನ ಪತ್ನಿ ಹಾಗೂ ಮಕ್ಕಳು.