ಸಂತಾ ಒಬ್ಬಳು ಸುಂದರಿ ಹುಡುಗಿ ಬರುತ್ತಿರುವುದನ್ನು ನೋಡಿ ಅವಳ ಹತ್ತಿರ ಹೋಗಿ ಅವಳ ಕೆನ್ನೆಗೆ ಒಂದು ಮುತ್ತು ಕೊಡುತ್ತಾನೆ.ಹುಡುಗಿ: ಹೇ... ನೀನೇನು ಮಾಡುತ್ತಿದ್ದೀಯಾ..? ಸಂತಾ: ನಾನು ಬಿಎ ಪೈನಲ್ ಇಯರ್......