WD ಗಂಡ: ಲೇ, ಮದುವೆಯಾಗಿನಿಂದ ನೋಡುತ್ತಿದ್ದೇನೆ, ನಾನು, ನನಗೆ, ನನ್ನದು ಅಂತಿಯೇ ಹೊರತು, ನಮ್ಮದು. ನಮಗೆ ಅಂತ ಒಂದು ದಿನನಾದರೂ ಹೇಳಿದ್ದೀಯಾ?ಹೆಂಡತಿ: ಸರಿ, ಈಗ ಹೇಳ್ತಿನಿ ಕೇಳಿ, ಮಾರ್ಕೆಟ್‌ಗೆ ಹೋಗಿ ನಮಗೆ ಸೀರೆ, ಬಳೆ, ಹೂವು ಎಲ್ಲಾ ತಂಗೊಂಡು ಬನ್ನಿ....