WD ಜಗಳಗಂಟಿ ಹೆಂಡತಿಯಿಂದ ಬೇಸತ್ತ ಗಂಡ ಹೇಳಿದ ನನಗೆ ಸಾಯಬೇಕು ಅನ್ನಿಸ್ತಾ ಇದೆ.ಕೂಡಲೇ ಹೆಂಡತಿ, ನನಗೂ ಸಾಯಬೇಕು ಅನ್ನಿಸ್ತಾ ಇದೆ ಎಂದಳು.ತಕ್ಷಣವೇ ಗಂಡ, ನನಗೆ ಬದುಕಬೇಕು ಅನ್ನಿಸ್ತಾ ಇದೆ. ಲೈಫ್ ಎಂಜಾಯ್ ಮಾಡಲು ಆಸೆ ಆಗ್ತಾ ಇದೆ ಎಂದ....