Select Your Language

Notifications

webdunia
webdunia
webdunia
webdunia

ನರ್ಸ್ ಇಲ್ಲೇ ಇರ್ಲಿ

ನರ್ಸ್ ಇಲ್ಲೇ ಇರ್ಲಿ
ಗುಂಡನ ಹೆಂಡತಿ: ಡಾಕ್ಟ್ರೇ... ನನ್ನನ್ನು ನೀವು ತಪಾಸಣೆ ಮಾಡುವಾಗ ನರ್ಸ್ ಕೂಡ ಜತೆಗಿರಲಿ.

ಡಾಕ್ಟರ್: ನಿಮಗೆ ನನ್ನ ಮೇಲೆ ನಂಬಿಕೆ ಇಲ್ವ?

ಗುಂಡನ ಹೆಂಡತಿ: ಅದು ಹಾಗಲ್ಲ ಡಾಕ್ಟ್ರೇ.. ನಿಮ್ಮ ಮೇಲೆ ನಂಗೆ ನಂಬಿಕೆ ಇದೆ. ಆದ್ರೆ ಹೊರಗೆ ಕೂತಿರೋ ನನ್ನ ಗಂಡನ ಮೇಲೆ ಇಲ್ಲ...!

Share this Story:

Follow Webdunia kannada