Select Your Language

Notifications

webdunia
webdunia
webdunia
webdunia

ದೊಡ್ಡ ಸಮಸ್ಯೆ

ದೊಡ್ಡ ಸಮಸ್ಯೆ
WD
ಗಂಡ: ಪ್ರತಿದಿನ ಕಚೇರಿಗೆ ಹೋಗುವಾಗ ನೀನು ನನ್ನ ಫೋಟೋ ಯಾಕೆ ತೆಗೆದುಕೊಂಡು ಹೋಗುತ್ತಿ?

ಹೆಂಡತಿ: ನನಗೇನಾದರೂ ಕಚೇರಿಯಲ್ಲಿ ಸಮಸ್ಯೆ ಉಂಟಾದರೆ ನಿಮ್ಮ ಫೋಟೋ ನೋಡಿದ ಕೂಡಲೇ ಸಮಸ್ಯೆಗಳೆಲ್ಲಾ ಮಾಯವಾಗುತ್ತದೆ.

ಗಂಡ: ನೋಡಿದ್ಯಾ ನನಗೆಷ್ಟು ಶಕ್ತಿ ಇದೆ ಅಂತ.

ಹೆಂಡತಿ: ಹಾಗೇನಿಲ್ಲ. ತುಂಬಾ ಕ್ಲಿಷ್ಟಕರ ಸಮಸ್ಯೆ ಬಂದಾಗ ನಿಮ್ಮ ಫೋಟೋ ನೋಡುತ್ತೇನೆ. ಇದಕ್ಕಿಂತ ದೊಡ್ಡ ಸಮಸ್ಯೆ ಎಲ್ಲಿದೆ ಎಂದು ನನ್ನಷ್ಟಕ್ಕೆ ಅಂದುಕೊಳ್ಳುತ್ತೇನೆ.

Share this Story:

Follow Webdunia kannada