Article Man Woman Jokes %e0%b2%a1%e0%b3%82%e0%b2%ac%e0%b3%8d%e0%b2%b2%e0%b2%bf%e0%b2%95%e0%b3%87%e0%b2%9f%e0%b3%8d 108123100045_1.htm

Select Your Language

Notifications

webdunia
webdunia
webdunia
webdunia

ಡೂಬ್ಲಿಕೇಟ್

ಹಾಸ್ಯ
ಸಂತಾನ ಹೆಂಡತಿಯ ಹುಟ್ಟಿದ ದಿನದಂದು ಅವಳು ತನ್ನ ಗಂಡ ಬರುವಾಗ ಗಿಫ್ಟ್ ತರುತ್ತಾನೆಂದು ಕಾದು ಕುಳಿತಿದ್ದಳು. ಸಂತಾ ಬಂದಾಗಲೇ ಅವನ ಹೆಂಡತಿಯ ಕೈಗೆ ಗಿಫ್ಟ್ ಕೊಟ್ಟು...

ಸಂತಾ: ತಗೋ... ಚಿನ್ನದ ನೆಕ್‌ಲೇಸ್ ತಂದಿದ್ದೀನಿ ಹೀಗ ಖುಷಿನಾ..

ಹೆಂಡತಿ: ಅಯ್ಯೋ ನಾನು ಕಾರ್ ಹೇಳಿದ್ದೆ.

ಸಂತಾ: ಅಯ್ಯೋ ಹುಚ್ಚಿ ಕಾರ್ ಎಲ್ಲಿಯಾದರು ಡೂಬ್ಲಿಕೇಟ್ ಸಿಗುತ್ತಾ! ಕೇಳಿದ ತಕ್ಷಣ ತರೋಕೆ...

Share this Story:

Follow Webdunia kannada