Select Your Language

Notifications

webdunia
webdunia
webdunia
webdunia

ಡುಪ್ಲಿಕೇಟ್ ಕಾರು

ಡುಪ್ಲಿಕೇಟ್ ಕಾರು
ಹೆಂಡತಿ ತನ್ನ ಹುಟ್ಟಿದ ದಿನದಂದು ಗಂಡ ಮನೆಗೆ ಬರುವಾಗ ಗಿಫ್ಟ್ ತರುತ್ತಾನೆಂದು ಕಾದು ಕುಳಿತಿದ್ದಳು. ಗಂಡ ಬಂದವನೇ ಹೆಂಡತಿಯ ಕೈಗೆ ಗಿಫ್ಟ್ ಕೊಟ್ಟು...

ಗಂಡ: ತಗೋ.. ಚಿನ್ನದ ನೆಕ್‌ಲೇಸ್ ತಂದಿದ್ದೀನಿ.. ಖುಷಿನಾ..?

ಹೆಂಡತಿ: ಅಯ್ಯೋ.. ನಾನು ಕಾರ್ ತರ್ತೀರಿ ಅಂದ್ಕೊಂಡಿದ್ದೆ.

ಗಂಡ: ಅಯ್ಯೋ ಹುಚ್ಚಿ.. ಕಾರು ಡೂಪ್ಲಿಕೇಟ್ ಸಿಗಲ್ಲ ಕಣೇ..!

Share this Story:

Follow Webdunia kannada