Article Man Woman Jokes %e0%b2%9a%e0%b3%86%e0%b2%a8%e0%b3%8d%e0%b2%a8%e0%b2%be%e0%b2%97%e0%b2%bf%e0%b2%b2%e0%b3%8d%e0%b2%b2 109011400038_1.htm

Select Your Language

Notifications

webdunia
webdunia
webdunia
webdunia

ಚೆನ್ನಾಗಿಲ್ಲ

ಗಂಡುಹೆಣ್ಣು
ಹೆಣ್ಣು: ನೀವು ನಿನ್ನೆ ಕೊಟ್ಟ ಮೊಟ್ಟೆ ಚೆನ್ನಾಗಿದೆಯಾ?

ಅಂಗಡಿಯವ: ನನಗೆ ಗೊತ್ತಿಲ್ಲ..

ಹೆಣ್ಣು: ಯಾಕೆ ಗೊತ್ತಿಲ್ಲ, ನಿಮ್ಮ ಅಂಗಡಿಯಿಂದಲೇ ನಾನು ಖರೀದಿಸಿದ್ದು..

ಅಂಗಡಿಯವ: ಆದರೆ ಮೊಟ್ಟೆ ಇಟ್ಟದ್ದು ಕೋಳಿ ಅಲ್ವಾ! ಅದನ್ನೇ ಕೇಳಿ..

Share this Story:

Follow Webdunia kannada