ಹೆಣ್ಣು: ನೀವು ಕೊಟ್ಟ ಮೊಟ್ಟೆ ಚೆನ್ನಾಗಿದೆಯಾ?ಗಂಡು: ನನಗೆ ಗೊತ್ತಿಲ್ಲಹೆಣ್ಣು: ಯಾಕೆ ಗೊತ್ತಿಲ್ಲ, ನಿಮ್ಮ ಅಂಗಡಿಯಲ್ಲೇ ನಾನು ಖರೀದಿಸಿದ್ದುಗಂಡು: ಆದರೆ ಮೊಟ್ಟೆ ಇಟ್ಟದ್ದು ಕೋಳಿ ಅಲ್ವಾ ಅದನ್ನೇ ಕೇಳಿ....