WD ಕಿಲಾಡಿ-- ಆಹಾ!,ನಿಮ್ಮ ಚಪ್ಪಲಿ ತುಂಬಾ ಚೆನ್ನಾಗಿದೆ.ವೈಯಾರಿ-- ಯಾಕಯ್ಯ! ಚಪ್ಪಲಿ ಬಿಚ್ಚಬೇಕೆನು?ಕಿಲಾಡಿ-- ಹಾ ! ಹಾ ! ಹಾಗಾದರೆ ನಿಮ್ಮ ಸೀರೆಯೂ ತುಂಬಾ ಚೆನ್ನಾಗಿದೆ !...