Select Your Language

Notifications

webdunia
webdunia
webdunia
webdunia

ಕಾಕತಾಳೀಯ

ಕಾಕತಾಳೀಯ
ಸಂದರ್ಶನವೊಂದರಲ್ಲಿ ಅಧಿಕಾರಿಗಳು ಗುಂಡನಲ್ಲಿ 'ಕಾಕತಾಳೀಯ' ಅನ್ನೋ ಪದಕ್ಕೆ ಉದಾಹರಣೆ ಕೊಡಿ ಎಂದರು.

ಗುಂಡ: ‘ನಾನು ಮತ್ತು ನನ್ನ ಹೆಂಡತಿ ಮದುವೆಯಾದದ್ದು ಒಂದೇ ದಿನ’ ಎಂದಾ.

Share this Story:

Follow Webdunia kannada