WD ಗಂಡ-- ಇನ್ನೂ ಅಡಿಗೆ ಆಗಿಲ್ಲವಾ? ನನಗಿನ್ನೂ ತಡೆದುಕೊಳ್ಳೋಕೆ ಆಗೊಲ್ಲ ನಾನು ಹೋಟೆಲಿಗೆ ಹೋಗ್ತಿನಿ.ಹೆಂಡತಿ-- ಒಂದು ಐದು ನಿಮಿಷ ತಡೆಯಿರಿ.ಗಂಡ-- ಐದು ನಿಮಿಷದಲ್ಲಿ ಅಡುಗೆ ಆಗುತ್ತಾ?ಹೆಂಡತಿ-- ಇಲ್ಲ, ಐದು ನಿಮಿಷದಲ್ಲಿ ನಾನು ರೆಡಿಯಾಗಿ ನಿಮ್ಮೊಂದಿಗೆ ಬರುತ್ತೇನೆ ಎಂದಳು....