Select Your Language

Notifications

webdunia
webdunia
webdunia
webdunia

ಎಲ್ಲಾ ಮಾಡಿ

ಎಲ್ಲಾ ಮಾಡಿ
"ನಿನ್ನ ಹೆಂಡತಿ ಸತ್ತಿದ್ದಾಳೆ- ಹೆಣವನ್ನು ಸುಡಲೋ ಅಥವಾ ಹೂತು ಹಾಕಲೋ?" - ಆತನಿಗೆ ಟೆಲಿಗ್ರಾಂ ಬಂದಿತ್ತು.

ನಿಧಾನವಾಗಿ ಯೋಚಿಸಿದ ನಂತರ ಮರಳಿ ಟೆಲಿಗ್ರಾಂ ಮಾಡಿದ - "ಯಾವುದೇ ಅವಕಾಶವನ್ನೂ ಬಿಡಬೇಡಿ. ದೇಹವನ್ನು ಸುಟ್ಟು ಹಾಕಿ. ನಂತರ ಬೂದಿಯನ್ನು ಹೂತು ಬಿಡಿ"..!

Share this Story:

Follow Webdunia kannada