Select Your Language

Notifications

webdunia
webdunia
webdunia
webdunia

ಎಬ್ಬಿಸೋದು ಹೇಗೆ?

ಎಬ್ಬಿಸೋದು ಹೇಗೆ
ಆಕೆ: ನೀನು ಬೆಳಿಗ್ಗೆ ಗಂಡನನ್ನು ನಿದ್ರೆಯಿಂದ ಎಬ್ಬಿಸೋದು ಹೇಗೆ?

ಈಕೆ: ರಾತ್ರಿ ಅವರ ದಿಂಬಿನಡಿಯಲ್ಲಿ ನಾಯಿ ಬಿಸ್ಕಿಟ್ ಇಟ್ಟಿರ್ತೇನೆ. ಬೆಳಿಗ್ಗೆ ಎದ್ದು ನಾನು ನಾಯಿಯನ್ನು ಕರೆದರೆ ಸಾಕು. ಅವರು ಎದ್ದು ಬಿಡ್ತಾರೆ...!

Share this Story:

Follow Webdunia kannada