ಡಾಕ್ಟರ್ ರೋಗಿಯೊಬ್ಬನನ್ನು ಚೆಕ್ ಮಾಡುತ್ತಿರುವಾಗ ನರ್ಸ್ ಒಬ್ಬಳು ಅಲ್ಲಿಗೆ ಬಂದು..
ನರ್ಸ್: ಡಾಕ್ಟ್ರೆ ನೀವು ಆಪರೇಸನ್ ಮಾಡಿದ ಆ 3ನೇ ನಂ. ನಲ್ಲಿರುವ ಪೇಶಂಟ್ ನೀರು ಕುಡಿ ಎಂದು ಎಷ್ಟು ಹೇಳಿದ್ರೂ ನೀರು ಕುಡಿಯುವುದಿಲ್ಲ, ಏನು ಮಾಡುವುದು?
ಡಾಕ್ಟರ್: ಅದಕ್ಕೆ ಯಾಕೆ? ಇಷ್ಟು ಚಿಂತೆ ಮಾಡುತ್ತಿ ಅವನ ಬಾಯಿಗೆ ಸ್ವಲ್ಪ ಉಪ್ಪು ಹಾಕು, ಉಪ್ಪು ತಿಂದ ಮೇಲೆ ನೀರು ಕುಡಿಲೇ ಬೇಕು..!