ಹೆಂಗಸು: ನಾಯಿ ಬಿಸ್ಕೆಟ್ ಇದೆಯಾ?ಅಂಗಡಿಯವ: ಇದೆ.ಹೆಂಗಸು: ಹಾಗಾದರೆ ಕೊಡಿ..ಅಂಗಡಿಯವ: ಸರಿ ಮೇಡಂ, ಇಲ್ಲೇ ತಿಂತೀರೋ ಅಥವಾ ಮನೆಯಲ್ಲಿ ತಿಂತೀರೋ?...