Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ

ಹಾಸ್ಯ
ಸಂತಾ ಜೀವನವೇ ಬೇಡವೆಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಫಾನಿಗೆ ಹಗ್ಗ ಬಿಗಿದ ಅಷ್ಟರಲ್ಲಿ ಅವನ ಹೆಂಡತಿ ಅಲ್ಲಿಗೆ ಬಂದು ನಿವೇನು ಮಾಡುತ್ತಿದ್ದೀರಿ? ಎಂದು ಕೇಳಿದಳು

ಸಂತಾ: ನಾನು ಆತ್ಮಹತ್ಯೆ ಮಾಡುತ್ತಿದ್ದೇನೆ.

ಹೆಂಡತಿ: ಹಗ್ಗ ಯಾಕೆ ಭುಜದ ಮೇಲಿದೆ?

ಸಂತಾ: ಕುತ್ತಿಗೆಗೆ ಹಾಕಿದರೆ ಉಸಿರಾಡಲು ಕಷ್ಟವಾಗುತ್ತದೆ, ಅದಕ್ಕೆ ಭುಜಕ್ಕೆ ಹಾಕಿದೆ...

Share this Story:

Follow Webdunia kannada