Select Your Language

Notifications

webdunia
webdunia
webdunia
webdunia

ಅಶೋಕ ಸ್ತಂಭ

ಅಶೋಕ ಸ್ತಂಭ
"ಸ್ವೇಟರ್ ಮೇಲೆ ಅಶೋಕ ಸ್ತಂಭದ ಚಿತ್ರ ಹೆಣೆದ ಪತ್ನಿಯನ್ನು ಕೇಳಿದ.

ಗುಂಡಾ-- ಏಕೇ ಸ್ವೇಟರ್ ಮೇಲೆ ಸರಕಾರಿ ಚಿತ್ರ ಹಾಕಿದ್ದಿಯಲ್ಲ.

ಗುಂಡಾನ ಹೆಂಡತಿ-- ಇದನ್ನು ಆಪೀಸಿನಲ್ಲೆ ಕುಳಿತು ಹೆಣೆದದ್ದು ಅದಕ್ಕೆ ಆ ಸಿಂಬಲ್ ಹಾಕಿದೆ ಎಂದಳು."

Share this Story:

Follow Webdunia kannada