Select Your Language

Notifications

webdunia
webdunia
webdunia
webdunia

ಅವಳ ಗಂಡ

ಅವಳ ಗಂಡ
ಸಂತಾ: ಹಲೋ ಡಾಕ್ಟರ್.. ನನ್ನ ಹೆಂಡತಿ ಗರ್ಭಿಣಿ.. ಅವಳಿಗೆ ಹೊಟ್ಟೆ ನೋವು ಪ್ರಾರಂಭವಾಗಿದೆ. ಏನು ಮಾಡೋದು?

ಡಾಕ್ಟರ್: ಇದು ಅವಳ ಮೊದಲ ಮಗುನಾ?

ಸಂತಾ: ಅಲ್ಲ ಡಾಕ್ಟ್ರೆ, ನಾನು ಅವಳ ಗಂಡ ಮಾತಾಡ್ತಿದ್ದೇನೆ..!

Share this Story:

Follow Webdunia kannada