ಆಫೀಸಿನಿಂದ ಬಂದವಳೇ ಶೀಲಾ ತನ್ನ ಪತಿಯಲ್ಲಿ ಇವತ್ತು ಬಸ್ಸಲ್ಲಿ ಕಂಡಕ್ಟರ್ ನನಗೆ ಅವಮಾನ ಮಾಡಿದ ಎಂದು ದೂರಿದಳು.
ಏನೆಂದು ಅವಮಾನ ಮಾಡಿದ ಹೇಳು ನಾನು ಅವನಿಗೆ ಹೋಗಿ ಬುದ್ಧಿ ಕಲಿಸುತ್ತೇನೆ ಎಂದ ಪತಿಮಹಾಶಯ
ಆಗ ಶೀಲಾ , ನಾನು ಬಸ್ಸಿನ ಸೀಟಿಯಿಂದ ಎದ್ದಾಗ ಕಂಡಕ್ಟರ್ ಈಗ ಮೂರು ಜನರಿಗೆ ಬೇಕಾದಷ್ಟು ಸೀಟಿ ಖಾಲಿ ಇದೆ ಇಲ್ಲಿ ಬನ್ನಿ ಎಂದು ಕೂಗಿದ ಎಂದು ಬೇಸರದಿಂದ ನುಡಿದಳು.