ಗಂಡು- ನಿಮ್ಮ ಫೋನ್ ನಂಬ್ರ ತಿಳಿಸ್ತೀರಾ... ಬಳಿಕ ಡಯಲ್ ಮಾಡ್ತೀನಿ...?ಹೆಣ್ಣು- ಫೋನ್ ನಂಬರ್ ಬೇಕೇ? ಫೋನ್ ಡೈರೆಕ್ಟರಿಯಲ್ಲಿದೆಯಲ್ಲ...ಗಂಡು- ಹೌದಲ್ಲಾ. ಅಂದ ಹಾಗೆ ನಿಮ್ಮ ಹೆಸರು ಏನೂಂತ ಹೇಳಿದಿರೀ?ಹೆಣ್ಣು- ಅದೂ ಡೈರೆಕ್ಟರಿಯಲ್ಲೇ ಇದೆ, ತಗೊಳ್ರೀ..!...