WD ಗೌರಮ್ಮ-- ಏನ್ರಿ ಶಾರದಮ್ಮ,ನಿಮ್ಮ ಮಗಳನ್ನ ಗಂಡನ ಮನೆಗೆ ಇನ್ನೂ ಕಳಿಸಿಲ್ಲವೇ ?ಶಾರದಮ್ಮ-- ಏನು ಹೇಳೋದು ಅವಳ ಬಾಳೆಲ್ಲ ಹಾಳಾಯ್ತು.ಗೌರಮ್ಮ-- ಯಾಕ್ರಿ, ಏನಾಯ್ತು?ಶಾರದಮ್ಮ-- ಆ ಹುಡುಗನಿಗೆ ಅಡುಗೆ ಮಾಡಲು ಬರೋದಿಲ್ವಂತೆ!....