Select Your Language

Notifications

webdunia
webdunia
webdunia
webdunia

ಸ್ವರ್ಗ

ಹಾಸ್ಯ
WD
ಯಮ-- ಸತ್ತು ಮೇಲೆ ಕೈಲಾಸಕ್ಕೆ ಬಂದ ಸಂತಾನನ್ನು ಯಮ ಪ್ರಶ್ನಿಸಿತ್ತಾ, ನಿನ್ನ ಹೆಂಡತಿ ಕೂಡಾ ಸ್ವರ್ಗದಲ್ಲಿದ್ದಾಳೆ ನಿನ್ನನ್ನು ಕೂಡಾ ಅಲ್ಲಿಗೆ ಕಳಿಸಲೆ ಎಂದು ಕೇಳಿದ.

ಸಂತಾ-- ಏನು ನನ್ನ ಹೆಂಡತಿಯೂ ಅಲ್ಲಿಗೂ ಬಂದಿದ್ದಾಳಾ, ಹಾಗಾದರೆ ನನಗೆ ಸ್ವರ್ಗ ಬೇಡ, ನನ್ನನ್ನು ದಯವಿಟ್ಟು ನರಕಕ್ಕೆ ಕಳಿಸಿ ಎಂದು ಸಂತಾ ಯಮನಲ್ಲಿ ಗೋಗರೆಯತೊಡಗಿದ.

Share this Story:

Follow Webdunia kannada