ಹುಡುಗಿ: ನಾನು ಗರ್ಭಿಣಿ, ಪ್ಲೀಸ್.. ಸೀಟ್ ಬಿಟ್ಕೊಡಿ.ಹುಡುಗ: ನೋಡುವಾಗ ಗರ್ಭಿಣಿ ಅಂತ ಗೊತ್ತಾಗಲ್ಲ.ಹುಡುಗಿ: ಈಗ್ಲೇ ಹೇಗೆ ಗೊತ್ತಾಗುತ್ತೆ? ಇನ್ನು ಮೂರು ತಿಂಗಳು ಕಾಯಬೇಕಾಗುತ್ತೆ..!