ಸೀತಾ: ನಾನು ಮತ್ತು ನನ್ನ ಗಂಡ ಮೊದಲಿನ ಇಪ್ಪತ್ತು ವರ್ಷ ತುಂಬಾ ಸಂತೋಷವಾಗಿದ್ದೇವು. ರಶ್ಮಿ: ಓಹೋ, ಆಮೇಲೆ ಏನಾಯಿತು?ಸೀತಾ: ಆಮೇಲೇ ನಾವು ಭೇಟಿಯಾಗಿದ್ದು, ವಿವಾಹಿತರಾಗಿದ್ದು.