Select Your Language

Notifications

webdunia
webdunia
webdunia
webdunia

ಮಾತ್ರೆ ಗುಣ

ಮಾತ್ರೆ
ಡಾಕ್ಟರ್ -- "ಈ ಮಾತ್ರೆಗಳನ್ನು ತಗೋಳ್ಳಿ, ಕೆಂಪು ಕವರಿನಲ್ಲಿರೊದು ನಿಮ್ಮ ನಾಯಿಗೆ ಮತ್ತು ಹಸಿರು ಕವರನಲ್ಲಿರೊದು ನಿಮ್ಮ ಶ್ರೀಮತಿಯವರಿಗೆ ನೀಡಿ. "
ಪೇಶೆಂಟ್-- "ಡಾಕ್ಟರ್ ಒಂದುವೇಳೆ ಅದಲು ಬದಲಾಗಿ ಮಾತ್ರೆಗಳನ್ನು ನೀಡಿದರೆ ಹೇಗೆ? "
ಡಾಕ್ಟರ್ -- "ನಿಮ್ಮ ನಾಯಿ ವಿಪರಿತ ಬೋಗಳಬಹುದು, ನಿಮ್ಮ ಮಡದಿ ನಿಮ್ಮ ತಲೆ ಕೈಯಾಡಿಸಬಹುದು" ಎಂದರು.
ಪೇಶೆಂಟ್-- "ಹಾಗಾದರೆ ಅಷ್ಟೆ ಮಾಡುತ್ತೇನೆ" ಎಂದ.

Share this Story:

Follow Webdunia kannada