Select Your Language

Notifications

webdunia
webdunia
webdunia
webdunia

ಬೆಳೆಯೋದೇ ಇಲ್ಲ

ಹಾಸ್ಯ

ಇಳಯರಾಜ

ಆತ- ಸಿನಿ ತಾರೆ ಪಿಂಕಿ ಗೊತ್ತೇ ನಿಮಗೆ?

ಆಕೆ- ಚೆನ್ನಾಗಿ ಗೊತ್ತು... ಪಾಪ.

ಆತ- ಪಾಪ? ಏನಾಯ್ತು ಆಕೆಗೆ?

ಆಕೆ- ಆಕೆ ಬೆಳೆಯೋದೇ ಇಲ್ಲ. ಕಳೆದ 25 ವರ್ಷಗಳಿಂದ ನಮ್ಮ ನೆರೆಮನೆಯಲ್ಲೇ ಇದ್ದಾಳೆ, ಪ್ರಾಯವನ್ನು ಇಷ್ಟೂ ವರ್ಷಕಾಲ 20 ಅಂತಾನೇ ಹೇಳ್ತಿದಾಳೆ ಪಾಪ!

Share this Story:

Follow Webdunia kannada