Select Your Language

Notifications

webdunia
webdunia
webdunia
webdunia

ಪೋಸ್ಟ್ ಆಫೀಸ್

ಪೋಸ್ಟ್ ಆಫೀಸ್
ಗುಂಡ ಪೋಸ್ಟ್ ಆಫೀಸ್‌ಗೆ ತೆರಳಿ "ನನ್ನ ಹೆಂಡತಿ ಕಾಣೆಯಾಗಿದ್ದಾಳೆ" ಎಂದ

ಪೋಸ್ಟ್‌ಮಾಸ್ಟರ್‌: ಹೋಗಿ ಪೊಲೀಸ್‌ ಸ್ಟೇಶನ್‌ನಲ್ಲಿ ಕಂಪ್ಲೆಂಟ್‌ ಕೊಡೊ.

ಗುಂಡ: ಏನು ಮಾಡ್ಲಿ ಸಾರ್? ಖುಷಿಯಲ್ಲಿ ಎಲ್ಲಿಗೆ ಹೋಗಬೇಕೂಂತ ತಿಳಿಯುತ್ತಿಲ್ಲ.

Share this Story:

Follow Webdunia kannada