ಗುಂಡ ಎರಡು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿ ಮನೆಗೆ ಬಂದು ನೋಡಿದಾಗ ಹೆಂಡತಿಗೊಂದು ಮಗುವಾಗಿತ್ತು.
ಗುಂಡ: ಈ ಮಗು ಯಾರದ್ದು ಹೇಳು? ನನ್ನ ಗೆಳೆಯ ಸೋಮುವಿನದ್ದೇ?
ಹೆಂಡತಿ: ಅಲ್ಲ..
ಗುಂಡ: ಹಾಗಾದ್ರೆ ಇದರ ತಂದೆ ನನ್ನ ಮತ್ತೊಬ್ಬ ಗೆಳೆಯ ರಾಮನದ್ದೇ ಇರಬೇಕು.
ಹೆಂಡತಿ: ನೀವು ಗಂಡಸರೇ ಹೀಗೆ.. ನನಗೆ ಯಾರೂ ಗೆಳೆಯರಿಲ್ಲ ಎಂದು ಏಕೆ ಭಾವಿಸುತ್ತೀರಿ?