Select Your Language

Notifications

webdunia
webdunia
webdunia
webdunia

ಗಂಡನ ಮೇಲೆ ಅವಲಂಬನೆ

ಗಂಡನ ಮೇಲೆ ಅವಲಂಬನೆ
ಪ್ರಿಯಕರ: ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ?

ಪ್ರೇಯಸಿ : ಹೌದು ಖಂಡಿತಾ?

ಪ್ರಿಯಕರ : ಮದುವೆಯಾದ ಮೇಲೆಯೂ ಹೀಗೇ ಪ್ರೀತಿಸುತ್ತೀಯ?

ಪ್ರೇಯಸಿ : ಅದು ನನ್ನ ಗಂಡನ ಒಪ್ಪಿಗೆ ಮೇಲೆ ಅವಲಂಬಿಸಿದೆ.


Share this Story:

Follow Webdunia kannada