Select Your Language

Notifications

webdunia
webdunia
webdunia
webdunia

ಇನ್ನೊಮ್ಮೆ ಯೋಚಿಸಿ

ಇನ್ನೊಮ್ಮೆ ಯೋಚಿಸಿ
ಆತ: ನನ್ನ ಹೆಂಡತಿ ಕಳೆದ ಆರು ತಿಂಗಳುಗಳಿಂದ ನನ್ನಲ್ಲಿ ಮಾತು ಬಿಟ್ಟಿದ್ದಾಳೆ. ಹಾಗಾಗಿ ನನಗೆ ಡೈವೋರ್ಸ್ ಬೇಕು.

ವಕೀಲ: ಅಂತ ಹೆಂಡತಿಯನ್ನು ಪಡೆಯೋದು ಕಷ್ಟ ಕಣ್ರೀ.. ಇನ್ನೊಮ್ಮೆ ಯೋಚನೆ ಮಾಡಿ...!

Share this Story:

Follow Webdunia kannada