Select Your Language

Notifications

webdunia
webdunia
webdunia
webdunia

ರಸಪ್ರಶ್ನೆ

ರಸಪ್ರಶ್ನೆ

ಇಳಯರಾಜ

1.ಯಾವ ನಗರದಲ್ಲಿ ವಾಲುವ ಗೋಪುರ ಇದೆ?
2.ಜಗತ್ತಿನ ಅತಿ ದೊಡ್ಡ ಖಂಡ ಯಾವುದು?
3.ಜಪಾನ್ ದೇಶದ ರಾಜಧಾನಿ ಯಾವುದು?
4.ಪಾಂಡವರ ಹೆಂಡತಿ ಹೆಸರು ಏನು?
5.ಮಹರಾಷ್ಟ್ರದಲ್ಲಿ ಪಶ್ಚಿಮ ಗಾಟಿಗಳನ್ನು ಏನೆಂದು ಕರೆಯುತ್ತಾರೆ?
6.ಗೋವಾ ರಾಜ್ಯ ಯಾವ ನದಿ ತೀರದಲ್ಲಿದೆ?
7.ಭಾರತದ ಯಾವ ರಾಜ್ಯವನ್ನು ಮಸಾಲೆಗಳ ಉದ್ಯಾನ ಎಂದು ಕರೆಯುತ್ತಾರೆ?
8.ಭಾರತದ ಯಾವ ನಗರವನ್ನು ಉದ್ಯಾನ ನಗರಿ ಎಂದು ಕೆರೆಯುತ್ತಾರೆ?
9.ಗ್ರಾಮೋ ಪೋನನ್ನು ಯಾರು ಕಂಡು ಹುಡುಕಿದರು?
10.ಮಹಾಭಾರತವನ್ನು ಬರೆದವರು ಯಾರು?

ಮುಂದಿನ ಪುಟದಲ್ಲಿ ಉತ್ತರ
1.ಪಿಸಾ
2.ಏಷ್ಯ
3.ಟೊಕಿಯೋ
4.ದ್ರೌಪದಿ
5.ಸಯ್ಯಾದ್ರಿ
6.ಮಾಂಡೋವಿ
7.ಕೇರಳ
8.ಬೆಂಗಳೂರು
9.ತೋಮ್ಸನ್ ಅಲ್ವಾ ಎಡಿಸನ್
10. ಗಣಪತಿ

Share this Story:

Follow Webdunia kannada