Select Your Language

Notifications

webdunia
webdunia
webdunia
webdunia

ಮಕ್ಕಳಿಗಾಗಿ ಸರಳ ರಸಪ್ರಶ್ನೆ

ಮಕ್ಕಳಿಗಾಗಿ ಸರಳ ರಸಪ್ರಶ್ನೆ
ಪ್ರತಿ ಪ್ರಶ್ನೆಕೆಳಗನೀಡಿರುನಾಲ್ಕಆಯ್ಕೆಗಳಲ್ಲಿ ಒಂದನ್ನಆಯ್ದಉತ್ತನೀಡಿ


1.ಕೇರಳದ ಈಗಿನ ಮುಖ್ಯಮಂತ್ರಿ ಯಾರು?
ಮನಮೋಹನ್ ಸಿಂಗ್ , ಜಯಲಲಿತಾ,
ಎ.ಕೆ ಆಂಟನಿ, ವಿ.ಎಸ್ ಅಚ್ಯುತ್ತಾನಂದನ್,

2.. ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ ಭಾರತದ ಸನ್ಯಾಸಿ ಯಾರು?
ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ,
ದಯಾನಂದ ಸರಸ್ವತಿ , ರಾಜಾರಾಮ್ ಮೋಹನ್ ರಾಯ್,

3. ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಯಾರು?
ಅಂಬೇಡ್ಕರ್ , ಸರ್ದಾರ್ ವಲ್ಲಭಾಯಿ ಪಟೇಲ್,
ಜವಹರಲಾಲ್ ನೆಹರು , ಲಾಲ್ ಬಹುದ್ದೂರ್ ಶಾಸ್ತ್ರಿ,

4. ಭಾರತದಲ್ಲಿ ಹೆಚ್ಚು ಸಾಕ್ಷರತೆ ಇರುವ ರಾಜ್ಯ ಯಾವುದು?
ಕರ್ನಾಟಕ , ಕೇರಳ,
ದೆಹಲಿ, ಪಂಜಾಬ್ ,

5.. ಬಾಪೂಜಿ ಎಂದು ಯಾರನ್ನು ಕರೆಯಲಾಗುತ್ತದೆ?
ಜವಹರಲಾಲ್ ನೆಹರು, ಮಹಾತ್ಮಾ ಗಾಂಧೀಜಿ,
ಸುಭಾಶ್ ಚಂದ್ರಭೋಸ್, ಬಿ.ಆರ್.ಅಂಬೇಡ್ಕರ್ ,

6. ಹುಚ್ಚುನಾಯಿ ಕಡಿತಕ್ಕೆ ಲಸಿಕೆ ಕಂಡು ಹಿಡಿದ ವಿಜ್ಞಾನಿ ಯಾರು?
ಲೂಯಿ ಪಾಶ್ಚರ್ , ಡೇವಿಡ್ ಮಾರ್ಕ್ ,
ಮಾರ್ಕೋನಿ, ಯಾರೂ ಅಲ್ಲ,

7. ಸಸ್ಯಗಳಿಗೆ ಜೀವವಿದೆ ಎಂದು ತಿಳಿಸಿದ ವಿಜ್ಞಾನಿ ಯಾರು?
ರಾಜಾ ರಾಮಣ್ಣ, ಸುಭಾಶ್ ಚಂದ್ರಭೋಸ್ ,
ವಿಕ್ರಂ ಸಾರಾಬಾಯಿ, ಅಲೆಕ್ಸಾಂಡರ್ ಪ್ಲೆಮಿಂಗ್,

8. ರೇಡಿಯೋ ಕಂಡು ಹಿಡಿದವರು ಯಾರು?
ಚಾರ್ಲ್ಸ್ ಬ್ಯಾಬೇಜ್ , ಎಡ್ವಿನ್ ಪೋರ್ಟರ್ ,
ಮಾರ್ಕೋನಿ, ಧಾಮಸ್ ಎಡಿಸನ್ ,

9. ವಿದ್ಯುತ್ ಬಲ್ಪಿನಲ್ಲಿರುವ ತಂತಿ ಯಾವುದು?
ಟಂಗ್‌ಸ್ಟನ್ , ಕಬ್ಬಿಣ ,
ತಾಮ್ರ, ಸೀಸ,

10. ಇವುಗಳಲ್ಲಿ ಯಾವುದು ನಮ್ಮ ಜ್ಞಾನೇಂದ್ರಿಯ ಅಲ್ಲ?
ಕಣ್ಣು, ಕಿವಿ,
ನಾಲಿಗೆ, ಹೊಟ್ಟೆ,

ಸರಿಯುತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರಿಯುತ್ತರಗಳು:
1. ವಿ.ಎಸ್.ಅಚ್ಯುತಾನಂದನ್
2. ಸ್ವಾಮಿ ವಿವೇಕಾನಂದ
3. ಜವಹರಲಾಲ್ ನೆಹರು
4. ಕೇರಳ
5. ಮಹಾತ್ಮಾ ಗಾಂಧೀಜಿ
6. ಲೂಯಿ ಪಾಶ್ಚರ್
7. ಅಲೆಕ್ಸಾಂಡರ್ ಫ್ಲೆಮಿಂಗ್
8.ಮಾರ್ಕೋನಿ
9. ಟಂಗ್‌ಸ್ಟನ್
10.ಹೊಟ್ಟೆ

Share this Story:

Follow Webdunia kannada