1.
ಹಿಮಾಲಯದ ಎವರೆಸ್ಟ್ ಶಿಖರವನ್ನೇರಿ ನಿಂತ ಮೊದ ಪರ್ವತಾರೋಹಿ ಯಾರು? a.ತೇನ್‌ಸಿಂಗ್ b.ಚೋಮ್ಲುಂಗ್ಮಾ c.ಅಡ್ಮಂಡ್ ಹಿಲರಿ d.ಹಿತೋಹುಚಿ2.
ಅತ್ಯಂತ ಎತ್ತರದ ಪರ್ವತ ಶಿಖರ ಯಾವುದು? a.ನಂಗಪರ್ವತ b.ಮೌಂಟ್ ಎವರೆಸ್ಟ್ c.ನಯಾಗ್ರಾ d.ಚಾಮುಂಡಿ ಬೆಟ್ಟ3.
ಎವರೆಸ್ಟ್ ಶಿಖರವಿರುವ ಪರ್ವತಶ್ರೇಣಿಯ ಹೆಸರೇನು a.ಆಲ್ಫ್ಸ್ b.ರೋಕ್ಕಿ c. ಅಲಾಸ್ಕಾ d.ಹಿಮಾಲಯ(
ಉತ್ತರ ಮುಂದಿನ ಪುಟದಲ್ಲಿ)
ಪ್ರ-1) ಉತ್ತರ: c.ಅಡ್ಮಂಡ್ ಹಿಲರಿ
ಪ್ರ-2) ಉತ್ತರ: b.ಮೌಂಟ್ ಎವರೆಸ್ಟ್
ಪ್ರ-3) ಉತ್ತರ: d.ಹಿಮಾಲಯ