ಅಪ್ಪ ಮಗನಿಗೆ ಹೇಳಿದ. ನೋಡು ಮಗೂ ಪ್ರಾರ್ಥನೆ ಮಾಡುವಾಗ ಯಾವತ್ತೂ ಕಣ್ಣು ಮುಚ್ಚಿಕೊಳ್ಳಬೇಕು. ಅದರಂತೆಯೇ ಮರುದಿನ ಇಬ್ಬರು ಸೇರಿ ಪ್ರಾರ್ಥನೆ ಮಾಡುತ್ತಿರಬೇಕಾದರೆ, ಅಪ್ಪ ಮಗನಿಗೆ ನೀನು ಯಾಕೆ ಕಣ್ಣು ಮುಚ್ಚಲಿಲ್ಲ ಎಂದು ಗದರಿದ.
ಆಗ ಮಗ ಅಪ್ಪಾ ನಾನು ಕಣ್ಣು ಮುಚ್ಚಿಕೊಂಡಿಲ್ಲ ಎಂದು ನಿನಗೆ ಹೇಗೆ ಗೊತ್ತಾಯ್ತು ಎಂದು ಮುಗ್ಧವಾಗಿ ಕೇಳಿದ.